2027ರ ಜನಗಣತಿ| ಸ್ವಯಂ-ಗಣತಿ (Self-Enumeration) ಸಂಪೂರ್ಣ ಮಾಹಿತಿ| se.census.gov.in: Self census Full Information
How to do Self-census? Self census Full Information: ಕೇಂದ್ರ ಸರಕಾರ ಈ ಬಾರಿ ಬಹಳ ಕಟ್ಟುನಿಟ್ಟಾಗಿ, ವ್ಯವಸ್ಥಿತವಾಗಿ ಜನಗಣತಿ ಮಾಡಲು ಹೊರಟಿಗೆ. 2026-27 ರ ಜನಗಣತಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ಭರ್ತಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅಧಿಕಾರಿಗಳು ಮನೆಗೆ ದಾಖಲೆಗಾಗಿ ತಡವರಿಸುವ ಬಾಧೆ ತಪ್ಪುತ್ತದೆ. ಸಾರ್ವಜನಿಕರು ಅಧಿಕಾರಿಗಳು ಬರುವ ಮುನ್ನವೇ ತಮ್ಮ ಮಾಹಿತಿಯನ್ನು ಸಂಬಂಧಪಟ್ಟ ಪೋರ್ಟಲ್ ನಲ್ಲಿ ಸ್ವಯಂ ಗಣತಿ ಮಾಡುವ ಮೂಲಕ ಅಧಿಕಾರಿಗಳ …